The Kerala Story 2

'The Kerala Story 2 ಯಾರೂ ನೋಡುತ್ತಿಲ್ಲ, ದೇಶದ ಬಹುತೇಕ ಮಂದಿಗೆ ಕೇರಳ ಏನು ಎಂದು ಅರ್ಥವಾಗಿದೆ': ರಾಹುಲ್ ಗಾಂಧಿ; Video
ಶಶಿ ತರೂರ್ ಈ ಚಿತ್ರವನ್ನು ದ್ವೇಷ ಹರಡುವ ಸಾಧನ ಎಂದು ಹಿಂದೆ ಹೇಳಿದ್ದರು. ಈಗ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೂಡ ಚಿತ್ರ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.


