The Judgement

ಬ್ಯುಸಿಯಾಗಿರುವುದು ಸಮಸ್ಯೆಯಲ್ಲ, ಆದರೆ ಒಳ್ಳೆಯ ಪಾತ್ರಗಳು ಸಿಗುವುದು ಮುಖ್ಯ: ಲಕ್ಷ್ಮಿ ಗೋಪಾಲಸ್ವಾಮಿ
ಡ್ಯಾನ್ಯರ್ ಹಾಗೂ ನಟಿಯಾಗಿ ಬಹುಭಾಷೆಗಳಲ್ಲಿ ಬ್ಯುಸಿಯಾಗಿರುವ ಲಕ್ಷ್ಮಿ ಗೋಪಾಲಸ್ವಾಮಿ 'ರೆಮೋ' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡರು. ಈಗ, ಅವರು 'ದಿ ಜಡ್ಜ್‌ಮೆಂಟ್' ಮೂಲಕ ಸ್ಯಾಂಡ್ ವುಡ್ ಗೆ ಮರಳಿದ್ದಾರೆ.

'ದಿ ಜಡ್ಜ್‌ಮೆಂಟ್' ಬಿಡುಗಡೆಗೆ ದಿನಾಂಕ ನಿಗದಿ; ಕಾನೂನು ಚೌಕಟ್ಟಿನೊಳಗೆ ನ್ಯಾಯ ಹುಡುಕುವ ನಾಯಕನ ಕಥೆ!
ಗುರುರಾಜ್ ಕುಲಕರ್ಣಿ (ನಾಡಗೌಡ) ಅವರ ಮುಂಬರುವ ಚಿತ್ರ 'ದಿ ಜಡ್ಜ್‌ಮೆಂಟ್- ಸೀ ಯು ಇನ್ ಕೋರ್ಟ್' ಮೇ 24 ರಂದು ರಾಜ್ಯದಾದ್ಯಂತ ಬಿಡುಗಡೆಗೆ ಸಜ್ಜಾಗುತ್ತಿದೆ.

ದಿ ಜಡ್ಜ್‌ಮೆಂಟ್ ಕನ್ನಡ ಟೀಸರ್

ರವಿಚಂದ್ರನ್ ನಟನೆಯ 'ದಿ ಜಡ್ಜ್‌ಮೆಂಟ್' ಚಿತ್ರೀಕರಣ ಪೂರ್ಣ; ಮೇನಲ್ಲಿ ಬಿಡುಗಡೆಗೆ ಸಿದ್ಧತೆ
ಕ್ರೇಜಿ ಸ್ಟಾರ್ ರವಿಚಂದ್ರನ್ ನಟಿಸಿರುವ 'ದಿ ಜಡ್ಜ್‌ಮೆಂಟ್: ಸೀ ಯು ಇನ್ ಕೋರ್ಟ್' ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಕುತೂಹಲಕಾರಿಯಾಗಿ, ಅವರು ಡಾ. ರಾಜ್‌ಕುಮಾರ್ ಅವರ ಜನ್ಮ ವಾರ್ಷಿಕೋತ್ಸವದಂದು ಚಿತ್ರದ ಕೊನೆಯ ದೃಶ್ಯವನ್ನು ಮುಗಿಸಿದ್ದಾರೆ.

'ದಿ ಜಡ್ಜ್ ಮೆಂಟ್' ನಲ್ಲಿ ರವಿಚಂದ್ರನ್ ಗೆ ಮೇಘನಾ ಗಾಂವ್ಕರ್ ನಾಯಕಿ!
ನಿರ್ದೇಶಕ ಗುರುರಾಜ್ ಕುಲಕರ್ಣಿ ಅವರು 'ದಿ ಜಡ್ಜ್‌ಮೆಂಟ್' ಸಿನಿಮಾ ಚಿತ್ರೀಕರಣವನ್ನು ಸೋಮವಾರ ಆರಂಭಿಸಿದ್ದಾರೆ. ರವಿಚಂದ್ರನ್ ನಾಯಕನಾಗಿ ನಟಿಸಿರುವ ಕಾನೂನು ಥ್ರಿಲ್ಲರ್ ನಲ್ಲಿ ಹಲವು ಕಲಾವಿದರು ನಟಿಸುತ್ತಿದ್ದಾರೆ.

ರವಿಚಂದ್ರನ್ ನಟನೆಯ 'ದಿ ಜಡ್ಜ್‌ಮೆಂಟ್' ಚಿತ್ರತಂಡಕ್ಕೆ ನಟ ದಿಗಂತ್, ನಟಿ ಧನ್ಯಾ ರಾಮ್‌ಕುಮಾರ್ ಸೇರ್ಪಡೆ
ಇದೊಂದು ಕಾನೂನು ಥ್ರಿಲ್ಲರ್ ಆಗಿದ್ದು, 'ದಿ ಜಡ್ಜ್‌ಮೆಂಟ್- ಸೀ ಯೂ ಇನ್ ಕೋರ್ಟ್' ಎಂಬ ಶೀರ್ಷಿಕೆಯಡಿ ಚಿತ್ರವು ಶುಕ್ರವಾರ ಸೆಟ್ಟೇರಿದೆ. ಸೋಮವಾರದಂದು ಚಿತ್ರೀಕರಣವನ್ನು ಕಿಕ್‌ಸ್ಟಾರ್ಟ್ ಮಾಡಲು ಚಿತ್ರತಂಡ ಯೋಜಿಸುತ್ತಿದೆ.

