ಕ್ರಿಕೆಟ್ಒಮಿಕ್ರಾನ್ ಭೀತಿ: ಆಫ್ರಿಕಾ ಪ್ರವಾಸ ಮುಂದೂಡುವ ಸಾಧ್ಯತೆ; ತಂಡದ ಆಯ್ಕೆ ತಡೆ ಹಿಡಿದ ಬಿಸಿಸಿಐ
ಒಮಿಕ್ರಾನ್ ಭೀತಿಯಿಂದಾಗಿ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸದ ವೇಳಾಪಟ್ಟಿಯಲ್ಲಿ ಬದಲಾಗುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಪ್ರವಾಸವನ್ನು ಒಂದು ವಾರಗಳ ಕಾಲ ಮುಂದೂಡುವ ಚಿಂತನೆಯಲ್ಲಿ ಬಿಸಿಸಿಐ ಇದೆ