ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಹತ್ಯೆ ಕುರಿತಾದ ದಿ ಗಾಂಧಿ ಮರ್ಡರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಕರೀಮ್ ಮತ್ತು ಪಂಕಜ್ ನಿರ್ದೇಶಿಸಿದ್ದಾರೆ.