ಸಿನಿಮಾ ಸುದ್ದಿದಿ ಫಾಲನ್ ಸಿನಿಮಾದಲ್ಲಿ ಪ್ರಭು ಮುಂಡ್ಕೂರ್ ಫಸ್ಟ್ ಲುಕ್ ಹೀಗಿದೆ...
ಉರ್ವಿ, ಬ್ರಹ್ಮಿ ನಿರ್ದೇಶಕ ಬಿಎಸ್ ಪ್ರದೀಪ್ ವರ್ಮಾ ತಮ್ಮ ಮೊದಲ ಫೀಚರ್ ಸಿನಿಮಾ ದಿ ಫಾಲನ್ ಶೂಟಿಂಗ್ ನ್ನು ಪೂರ್ಣಗೊಳಿಸಿದ್ದು, ನೆಟ್ ಫ್ಲಿಕ್ಸ್ ನಲ್ಲಿ ಪ್ರಸಾರವಾಗುವುದಕ್ಕೆ ತಯಾರಾಗಿದೆ. ನಟ ಪ್ರಭು ಮುಂಡ್ಕೂರ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.