ರಾಜ್ಯಕೊಪ್ಪಳದ ವನ್ಯಜೀವಿ ಸಂಪತ್ತನ್ನು ಅನಾವರಣಗೊಳಿಸುವ ಅಪರೂಪದ ಸಾಕ್ಷ್ಯಚಿತ್ರ ಬಿಡುಗಡೆಗೆ ಸಜ್ಜು
ಕೊಪ್ಪಳದ ವನ ಸಂಪತ್ತು, ವನ್ಯಜೀವಿಗಳನ್ನು ಇದೇ ಮೊದಲ ಬಾರಿಗೆ ಪರದೆ ಮೇಲೆ ತೋರಿಸಲು ಹಿರಿಯ ವನ್ಯಜೀವಿ ಛಾಯಾಗ್ರಾಹಕ ಮತ್ತು ಕೊಪ್ಪಳ ಜಿಲ್ಲೆಯ ಮಾಜಿ ಗೌರವಾನ್ವಿತ ವನ್ಯಜೀವಿ ವಾರ್ಡನ್ ಇಂದ್ರಜೀತ್ ಘೋರ್ಪಡೆ ಸಿದ್ದವಾಗಿದ್ದಾರೆ. ಇದಕ್ಕಾಗಿ ಅವರು 12 ಭಾಗಗಳ ವನ್ಯಜೀವಿ ಸಾಕ್ಷ್ಯಚಿತ್ರ - ದಿ ಡೆಕ್ಕನ್.ಶಾಟ್ (The Deccan.Shot) ಎಂಬ ಸಾಕ್ಷ್ಯಚಿತ್ರ ನಿರ್ಮಾಣ ಮಾಡಿದ್ದಾರ