ಸಿನಿಮಾ ಸುದ್ದಿ'ದ ಬ್ರಿಡ್ಜ್ ಮ್ಯಾನ್' ಮೂಲಕ ಸೇತುವೆ ಕಟ್ಟಿದವರ ಕಥೆ ಹೇಳಲು ಹೊರಟಿದ್ದಾರೆ ಸಂತೋಷ್ ಕೊಡಂಕೇರಿ
ಬಾಲ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ನಿಸರ್ಗಧಾಮದಲ್ಲಿ ನಿರ್ಮಿಸಿರುವ ಸೇತುವೆಯ ಬಳಿ ಗಂಟೆಗಟ್ಟಲೆ ಸಮಯ ಕಳೆದುದನ್ನು ಸಂತೋಷ್ ಕೊಡೆಂಕೇರಿ ನೆನಪು ಮಾಡಿಕೊಳ್ಳುತ್ತಾರೆ. ಈ ಸೇತುವೆ ಹಿಂದೆ ಸಾಕಷ್ಟು ಸ್ವಾರಸ್ಯಕರ ಕಥೆಯಿದೆ, ಈ ಸೇತುವೆ ನಿರ್ಮಾಣ ಮಾಡಿದ ಗಿರೀಶ್ ಭಾರದ್ವಾಜ್ ಅವರ ಬಗ್ಗೆ ಸಿನೆಮಾ ತಯಾರಿಸಲು ನಿರ್ಧರಿಸಿದರು.