ಸಂಜಯನಗರದ ಗೆದ್ದಲಹಳ್ಳಿಯ ದಿ ಬೆಂಗಳೂರು ಸಿಟಿ ಕೋ- ಅಪರೇಟಿವ್ ಬ್ಯಾಂಕ್ನಲ್ಲಿ ಉದ್ಯೋಗಿಯೇ ಠೇವಣಿದಾರರ ಖಾತೆಗೆ ಕನ್ನ ಹಾಕಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.