ದೇಶಆರ್ಯನ್ ಖಾನ್ ನಿರ್ದೇಶನದ The Ba***ds of Bollywood ವೆಬ್ ಸೀರೀಸ್ ವಿರುದ್ಧ ಸಮೀರ್ ವಾಂಖೆಡೆ ಕೇಸ್; 2 ಕೋಟಿ ರೂ ಮಾನನಷ್ಟ ಮೊಕದ್ದಮೆ!
ಶಾರುಖ್ ಖಾನ್ ಮತ್ತು ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್, ಅವರ ಕಂಪನಿ ಮತ್ತು The Ba***ds of Bollywood ನಿರ್ಮಾಪಕರಿಂದ ವಾಂಖೆಡೆ 2 ಕೋಟಿ ರೂಪಾಯಿ ಪರಿಹಾರವನ್ನು ಕೋರಿದ್ದಾರೆ.