ಕೇಂದ್ರ ಬಜೆಟ್ಜನರ ಜೀವನ ಮಟ್ಟ ಸುಧಾರಿಸಿದೆ ಎಂದು ಹೇಳುತ್ತದೆ ಆರ್ಥಿಕ ಸಮೀಕ್ಷೆಯ 'ಥಾಲಿನೋಮಿಕ್ಸ್':ಏನಿದು, ಹೇಗೆ?
ಹಣದುಬ್ಬರ ಏರಿಕೆಯಿಂದ ದಿನಬಳಕೆ ವಸ್ತುಗಳ ಬೆಲೆ ದುಬಾರಿಯಾಗಿ ಸಾಮಾನ್ಯ ನಾಗರಿಕನ ಜೇಬಿಗೆ ಕತ್ತರಿ ಹಾಕಿರಬಹುದು. ಆದರೆ ನಿನ್ನೆ ಮಂಡಿಸಲಾದ ಆರ್ಥಿಕ ಸಮೀಕ್ಷೆ ನಿರ್ದಿಷ್ಟ ವ್ಯಾಖ್ಯಾನ ನೀಡುತ್ತದೆ.