Thalapathy Vijay

ಚೆನ್ನೈನ ಹಲವೆಡೆ Jana Nayagan ಪ್ರದರ್ಶನ ರದ್ದು; ಥಿಯೇಟರ್‌ಗಳಿಂದ ಮಕ್ಕಳನ್ನು ಹೊರಕಳುಹಿಸಿದ ಪೊಲೀಸರು
ಸತತ 7 ತಿಂಗಳು ಸುದೀರ್ಘ ವಿಳಂಬದ ತರುವಾಯ ಬಿಡುಗಡೆಯಾದ ದಳಪತಿ ಜೋಸೆಫ್ ವಿಜಯ್ ನಟನೆಯ ಜನ ನಾಯಗನ್ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತಿದೆ. ಇದರ ನಡುವೆಯೇ, ವಿಜಯ್ ಅವರ ಕೊನೆಯ ಚಿತ್ರ ಎನ್ನಲಾದ ಈ ಸಿನಿಮಾವನ್ನ ಚಿತ್ರಮಂದಿರದಲ್ಲಿ ನೋಡಲು ಎಲ್ಲ ಅಭಿಮಾನಿಗಳಿಗೂ ಅವಕಾಶ ಸಿಗುತ್ತಿಲ್ಲ!

Box Office ನಲ್ಲಿ 217 ಕೋಟಿ ರೂ ಬಾಚಿದ ದಳಪತಿ ಕೊನೆ ಸಿನಿಮಾ 'ಜನ ನಾಯಗನ್'; OTT ರಿಲೀಸ್ ಯಾವಾಗ?
ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾ ಜನ ನಾಯಗನ್ ಬಿಡುಗಡೆಯಾಗಿದ್ದು, ನಾಲ್ಕೇ ದಿನದಲ್ಲಿ 200 ಕೋಟಿಗೂ ಹೆಚ್ಚು ಗಳಿಕೆ ಮಾಡುವ ಮೂಲಕ ಧೂಳೆಬ್ಬಿಸುತ್ತಿದೆ. ಇದರ ನಡುವೆಯೇ, ಚಿತ್ರದ OTT ಬಿಡುಗಡೆಗೆ ಸಂಬಂಧಿಸಿದಂತೆ ಚರ್ಚೆಯಾಗುತ್ತಿದ್ದು, ಆ ಬಗ್ಗೆ ಬಿಗ್ ಅಪ್ಡೇಟ್ ಇಲ್ಲಿದೆ:

'ಗಿಲ್ಲಿ' ಜೋಡಿ ಬ್ರೇಕಪ್? ವಿಜಯ್ ಹುಟ್ಟುಹಬ್ಬಕ್ಕೆ ಶುಭಾಶಯ ಕೋರದ ತ್ರಿಷಾ; Insta ದಲ್ಲಿ Unfollow ಮಾಡಿದ ನಟಿ!
ವಿಜಯ್ ಮತ್ತು ತ್ರಿಶಾ ಕೆಲವು ಸಮಯದಿಂದ ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಪ್ರಚಾರ ಪಡೆದಿದೆ ವಿಜಯ್ ತಮ್ಮ ಪತ್ನಿ ಸಂಗೀತಾಗೆ ವಿಚ್ಛೇದನ ನೀಡಲಿದ್ದಾರೆ ಎಂಬ ಸುದ್ದಿಯ ಹಿಂದೆ ತ್ರಿಶಾ ಹೆಸರೂ ಕೇಳಿಬಂದಿತ್ತು.

ಕೊಲ್ಲೂರಿಗೆ ಬಂದು ಮರಳಿ ಮಂಗಳೂರು ಏರ್ ಪೋರ್ಟ್ ಗೆ ಸ್ವತಃ ಡ್ರೈವಿಂಗ್ ಮಾಡಿಕೊಂಡು ಹೋದ ದಳಪತಿ ವಿಜಯ್ ಕ್ರೇಜ್ ನೋಡಿ... Viral Video
ವಿಜಯ್ ಅವರು ಏರ್ಪೋರ್ಟ್ಗೆ ಬರುತ್ತಿದ್ದಂತೆ ಅವರನ್ನು ಆರೋಗ್ಯ ಸಚಿವ ಯುಟಿ ಖಾದರ್ ಔಪಚಾರಿಕವಾಗಿ ಸರ್ಕಾರದ ಪರವಾಗಿ ಸ್ವಾಗತಿಸಿದ್ದಾರೆ. ಗಣ್ಯರು ಅವರನ್ನು ಸ್ವಾಗತಿಸಿದ ನಂತರ ವಿಜಯ್ ಅವರು ಕಾರನ್ನು ಹತ್ತಿ ಕೊಲ್ಲೂರಿಗೆ ಪ್ರಯಾಣಿಸಿದ್ದಾರೆ.

ನಮ್ಮ ರಾಜ್ಯದ ಭಾಷೆ, ಭೂಮಿ, ನೆಲ-ಜಲ ವಿಚಾರದಲ್ಲಿ ರಾಜಿಯಿಲ್ಲ; ವಿಜಯ್ ಅವರು ಬಂದು ದೇವರ ದರ್ಶನ ಪಡೆದುಕೊಂಡು ಹೋಗಲಿ: ಪ್ರಿಯಾಂಕ್ ಖರ್ಗೆ; Video
ತಮಿಳು ನಾಡು ಸಿಎಂ ಅವರು ಇಂದು ಕೊಲ್ಲೂರಿಗೆ ದೇವರ ದರ್ಶನ ಮಾಡಲು ಬರುತ್ತಿದ್ದಾರೆ, ಬರಲಿ, ಅವರು ಬಂದ ತಕ್ಷಣ ನಾವು ನಮ್ಮ ಹಕ್ಕನ್ನು ಬಿಟ್ಟುಕೊಡುತ್ತಿಲ್ಲ ಎಂದರು.

ತಮಿಳು ನಾಡು: ಸಿಎಂ ವಿಜಯ್ ಸಚಿವ ಸಂಪುಟದಲ್ಲಿ 7 ದಲಿತರು, ಇಬ್ಬರು ಬ್ರಾಹ್ಮಣರಿಗೆ ಸ್ಥಾನ
ಇದು ಹಿಂದಿನ ಡಿಎಂಕೆ ಸರ್ಕಾರಕ್ಕಿಂತ ಗಮನಾರ್ಹ ಪ್ರಮಾಣದ ಹೆಚ್ಚಳವಾಗಿದೆ. 2024ರಲ್ಲಿ ಗೋವಿ ಚೆಹಿಯಾನ್ ಅವರನ್ನು ಉನ್ನತ ಶಿಕ್ಷಣ ಸಚಿವರಾಗಿ ನೇಮಕ ಮಾಡಿದ ಬಳಿಕ, ಹಿಂದಿನ ಸರ್ಕಾರದಲ್ಲಿ ನಾಲ್ವರು ದಲಿತ ಸಚಿವರಿದ್ದರು.

ವಿಜಯ್ ಸಿಎಂ ಆದ ಮೇಲೆ ನನ್ನ ಮೇಲೆ ಜನ ಒತ್ತಡ ಹಾಕುತ್ತಿದ್ದಾರೆ, ಆದರೆ ಇಲ್ಲಿ ಪರಿಸ್ಥಿತಿ ಭಿನ್ನ: ಪವನ್ ಕಲ್ಯಾಣ್; Video
ವಿಜಯ್ ಮುಖ್ಯಮಂತ್ರಿ ಆಗಿರುವ ಕುರಿತು ಮಾತನಾಡಿದ ಅವರು, ತಮಿಳುನಾಡು ಚುನಾವಣೆಯ ನಂತರ ಬಳಿಕ ಜನರು ನನ್ನ ಮೇಲೆ ಒತ್ತಡ ಹಾಕುತ್ತಿದ್ದಾರೆ. ನಮ್ಮ ನೆರೆಯ ರಾಜ್ಯದಲ್ಲಿ ಒಬ್ಬ ನಟ ಪಕ್ಷ ಸ್ಥಾಪಿಸಿ ಮುಖ್ಯಮಂತ್ರಿ ಆಗಿದ್ದಾರೆ ಎಂದರು.

'ದಳಪತಿ' ವಿಜಯ್ ಪ್ರಧಾನ ಮಂತ್ರಿಯಾಗುತ್ತಾರಾ? ತಮಿಳುನಾಡು ಸಿಎಂ ರಾಜಕೀಯ ಭವಿಷ್ಯ ನುಡಿದ ಜ್ಯೋತಿಷಿ ರಾಧನ್ ಪಂಡಿತ್; Video
ವಿಜಯ್ ಅವರ ರಾಜಕೀಯ ಪ್ರವೇಶ ಮತ್ತು ಅವರ ಪಕ್ಷ ಟಿವಿಕೆಯ ಭರ್ಜರಿ ಗೆಲುವಿನ ಬಗ್ಗೆ ಅವರು ಹಲವು ಭವಿಷ್ಯವಾಣಿಗಳನ್ನು ಮಾಡಿದ್ದರು. ವಿಶೇಷವಾಗಿ ಅವರು ಬಳಸಿದ ಸುನಾಮಿ ವಿಜಯ ಎಂಬ ಪದ ಬಹಳ ಪ್ರಸಿದ್ಧಿಯಾಯಿತು.

'ಪ್ರಮಾಣವಚನಕ್ಕೂ ಮುನ್ನ ದಳಪತಿ ವಿಜಯ್-ತ್ರಿಶಾ ಮದುವೆಯಾಗಬೇಕು': ರಾಖಿ ಸಾವಂತ್ ಶಾಕಿಂಗ್ ಹೇಳಿಕೆ
ಮೊದಲ ಪ್ರಯತ್ನದಲ್ಲೇ 108 ಸ್ಥಾನಗಳನ್ನು ಪಡೆಯುವ ಮೂಲಕ ತಮಿಳುನಾಡು ರಾಜಕೀಯ ಅಖಾಡದಲ್ಲಿ ಮಿಂಚುತ್ತಿರುವ ದಳಪತಿ ವಿಜಯ್ ಮತ್ತು ನಟಿ ತ್ರಿಶಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳಿವೆ.

