ಸಿನಿಮಾ ಸುದ್ದಿ'ತಲೈವಿ': ಎಂಜಿಆರ್, ಜಯಲಲಿತಾಗೆ ಸಂಬಂಧಪಟ್ಟ 'ಅವಾಸ್ತವಿಕ' ದೃಶ್ಯಗಳಿಗೆ ಕತ್ತರಿ ಹಾಕುವಂತೆ ಎಐಎಡಿಎಂಕೆ ಆಗ್ರಹ
ತಮ್ಮ ಪಕ್ಷದ ಪ್ರಮುಖರಾದ ದಿವಂಗತ ಎಂಜಿ ರಾಮಚಂದ್ರನ್ ಮತ್ತು ಜೆ ಜಯಲಲಿತಾ ಅವರ ಜೀವನಾಧಾರಿತ ಬಹು-ಭಾಷಾ ಚಿತ್ರ 'ತಲೈವಿ'ಯಲ್ಲಿ ಕೆಲವು ತಪ್ಪು ಉಲ್ಲೇಖಗಳಿದ್ದು, 'ವಾಸ್ತವಿಕವಲ್ಲ'ದ