ಕ್ರಿಕೆಟ್ಟೀಂ ಇಂಡಿಯಾ ಸ್ಟಾರ್ ಆಟಗಾರರಿಗೆ ಸಂಕಷ್ಟ; ತಿಲಕ್ ವರ್ಮಾ, ಮೊಹಮ್ಮದ್ ಸಿರಾಜ್ಗೆ ಲೀಗಲ್ ನೋಟಿಸ್ ಜಾರಿ!
ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ (HCA) ಬಿಸಿಸಿಐ ಅನುಮತಿಯಿಲ್ಲದೆ ಕಾರ್ಪೊರೇಟ್ ಸಂಸ್ಥೆಗಳೊಂದಿಗೆ ವ್ಯವಹಾರ ನಡೆಸುತ್ತಿದೆ ಮತ್ತು ಅನುಮೋದನೆಯಿಲ್ಲದೆ ಪ್ರಸ್ತಾವಿತ TG20 ಲೀಗ್ ಪ್ರಚಾರ ಮಾಡುವುದು ಅಪರಾಧ ಎಂದು TCA ಆರೋಪಿಸಿದೆ.