ಬಾಲಿವುಡ್ತೇಜಾಬ್ ಚಿತ್ರಕ್ಕೆ 31 ವರ್ಷ: ಮತ್ತೊಮ್ಮೆ ‘ಏಕ್ ದೋ ತೀನ್’ ಗೆ ಹೆಜ್ಜೆ ಹಾಕಿದ ಮಾಧುರಿಯಿಂದ ಅಭಿಮಾನಿಗಳಿಗೆ ಚಾಲೆಂಜ್!
‘ಏಕ್ ದೋ ತೀನ್..’ ಎಂದು ನರ್ತಿಸಿ ಚಿತ್ರ ರಸಿಕರ ಮನದಲ್ಲಿ ಶಾಶ್ವತವಾಗಿ ನೆಲೆಯೂರಿದ ಬಾಲಿವುಡ್ ಹಿರಿಯ ನಟಿ ಮಾಧುರಿ ದೀಕ್ಷಿತ್ ಅವರಿಗೆ ಆ ಹಾಡು ಹಾಗೂ ಹೊಸ ಗುರುತನ್ನು ನೀಡಿದ ‘ತೇಜಾಬ್’ ಚಿತ್ರ ಪ್ರದರ್ಶನಗೊಂಡು 31 ವರ್ಷಗಳು ಸಂದಿವೆ.