ರಾಜ್ಯಜವಳಿ ಕೇಂದ್ರ ಸ್ಥಾನಮಾನದ ಗುರಿ: ನೂತನ ಜವಳಿ ಮತ್ತು ಸಿದ್ಧ ಉಡುಪು ನೀತಿ 2025-30 ಜಾರಿಗೆ ಸರ್ಕಾರ ಸಿದ್ಧತೆ
ತಾಲ್ಲೂಕು ಮಟ್ಟ ಸೇರಿದಂತೆ ಎಲ್ಲಾ ಪಾಲುದಾರರೊಂದಿಗೆ ಒಂದೆರಡು ಸುತ್ತಿನ ಮಾತುಕತೆ ನಡೆಸಲಾಗಿದ್ದು, ನೂತನ ನೀತಿಯು ಕರಡು ಹಂತದಲ್ಲಿದೆ. ಮುಂದಿನ ಹಣಕಾಸು ವರ್ಷಕ್ಕೂ ಮುಂಚಿತವಾಗಿ ನೂತನ ನೀತಿಯನ್ನು ಜಾರಿಗೆ ತರಲಾಗುವುದು.