ರಾಜ್ಯಕೋವಿಡ್-19: ಜೀನೋಮಿಕ್ ಸೀಕ್ವೆನ್ಸಿಂಗ್ ನಡೆಸಲು ಬಿಎಂಸಿಆರ್'ಐಗೆ ಉಪಕರಣಗಳ ಕೊರತೆ
ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯು (BMCRI), ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರು ಮತ್ತು ಕೋವಿಡ್ -19 ಸೋಂಕು ದೃಢಪಟ್ಟವರ ಜೀನೋಮಿಕ್ ಅನುಕ್ರಮ ನಡೆಸುತ್ತಿದ್ದು, ಸಂಸ್ಥೆಗೆ ಇದೀಗ ಪರೀಕ್ಷೆ ನಡೆಸಲು ಉಪಕರಣಗಳ ಕೊರತೆ ಎದುರಾಗಿದೆ ಎಂದು ತಿಳಿದುಬಂದಿದೆ.