ರಾಜ್ಯಕೋವಿಡ್-19 ಟೆಸ್ಟ್: ರಾಜ್ಯದಲ್ಲಿ ರೋಗ ಲಕ್ಷಣ ಇಲ್ಲದಿರುವವರಿಗೆ ಕೊರೋನಾ ಪಾಸಿಟಿವ್ ಹೆಚ್ಚು!
ರಾಜ್ಯದಲ್ಲಿ ರೋಗ ಲಕ್ಷಣ ಇಲ್ಲದಿರುವವರಿಗೆ ಕೊರೋನಾ ಪಾಸಿಟಿವ್ ಹೆಚ್ಚಾಗಿ ಕಂಡುಬಂದಿದೆ.ಮಿಲಿಯನ್ ಜನಸಂಖ್ಯೆಯಲ್ಲಿ 639 ಹೆಚ್ಚಿನ ದರದ ತುಲನಾತ್ಮಕದೊಂದಿಗೆ ರಾಜ್ಯ ಟೆಸ್ಟಿಂಗ್ ದರ ರಾಷ್ಟ್ರೀಯ ಸರಾಸರಿಗಿಂತ ಉತ್ತಮವಾಗಿದೆ. ಆದರೆ, ರಾಷ್ಟ್ರೀಯ ಟ್ರೆಂಡ್ ನಂತೆ ರಾಜ್ಯದ ಹೆಚ್ಚಿನ ಪ್ರಕರಣಗಳಲ್ಲಿ ರೋಗ ಲಕ್ಷಣಗಳು ವರದಿಯಾಗಿಲ್ಲ.