ದೇಶಕೋವಿಡ್-19 ಗಾಗಿ ಹೋಮ್ ಟೆಸ್ಟಿಂಗ್ ಕಿಟ್ ಗೆ ಐಸಿಎಂಆರ್ ಅನುಮೋದನೆ: ನೀವು ತಿಳಿದುಕೊಳ್ಳಬೇಕಾದ ವಿವರ ಹೀಗಿದೆ...
ಕೊರೋನಾವೈರಸ್ ರೋಗಲಕ್ಷಣಗಳನ್ನು ಹೊಂದಿರುವವರಿಗೆ ಮೈಲಾಬ್ ಡಿಸ್ಕವರಿ ಸೊಲ್ಯೂಷನ್ಸ್ ಅಭಿವೃದ್ಧಿಪಡಿಸಿದ ಹೋಂ ಟೆಸ್ಟಿಂಗ್ ಕ್ಷಿಪ್ರ ಆಂಟಿಜೆನ್ ಪರೀಕ್ಷಾ ಕಿಟ್ 'ಕೋವಿಸೆಲ್ಫ್' ಅನ್ನು ಬಳಸಲು ಐಸಿಎಂಆರ್ ಬುಧವಾರ ಸೂಚಿಸಿದೆ.