test positive

ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಪಾಕಿಸ್ತಾನದ ಆರು ಆಟಗಾರರಿಗೆ ಕೋವಿಡ್-19 ಪಾಸಿಟಿವ್
ಡಿಸೆಂಬರ್ 18 ರಿಂದ ಆಕ್ಲಂಡ್ ನಲ್ಲಿ ಆರಂಭವಾಗಲಿರುವ ಟಿ-20 ಹಾಗೂ ಎರಡು ಟೆಸ್ಟ್ ಪಂದ್ಯಗಳಿಗಾಗಿ ತೆರಳಿರುವ ಪಾಕಿಸ್ತಾನದ ಆರು ಮಂದಿ ಆಟಗಾರರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ.

ವಡೋದರಾ ಸೆಂಟ್ರಲ್ ಜೈಲಿನ 60 ಕೈದಿಗಳಿಗೆ ಕೋವಿಡ್-19 ಪಾಸಿಟಿವ್!
ಕಳೆದ ಎರಡು ದಿನಗಳಲ್ಲಿ ಗುಜರಾತಿನ ವಡೋದರಾ ಸೆಂಟ್ರಲ್ ಜೈಲಿನ 60 ಕೈದಿಗಳಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ತಮಿಳುನಾಡು:ರಾಷ್ಟ್ರೀಯ ಬ್ಯಾಂಕ್ ವೊಂದರ ಮುಖ್ಯ ಶಾಖೆಯ 38 ಉದ್ಯೋಗಿಗಳಿಗೆ ಕೊರೋನಾ!
ತಮಿಳುನಾಡಿನ ತಿರುಚಿರಪಳ್ಳಿಯ ರಾಷ್ಟ್ರೀಯ ಬ್ಯಾಂಕ್ ವೊಂದರ ಮುಖ್ಯ ಶಾಖೆಯ 38 ನೌಕರರಿಗೆ ಕೊರೋನಾತಗುಲಿದೆ. ಬ್ಯಾಂಕ್ ಹಾಗೂ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಈ ವಿಷಯವನ್ನು ತಿಳಿಸಿದ್ದಾರೆ.

ಚೆನ್ನೈ: ಲಾಕ್ ಡೌನ್ ವೇಳೆ ಅಕ್ರಮವಾಗಿ ಸಲೂನ್ ತೆರೆದಿದ್ದ ಮಾಲಿಕನಿಗೆ ಕೋವಿಡ್-19 ಸೋಂಕು!
ಲಾಕ್ ಡೌನ್ ವೇಳೆ ಅಕ್ರಮವಾಗಿ ಸಲೂನ್ ತೆರೆದಿದ್ದ ಸಲೂನ್ ಮಾಲಿಕನಿಗೆ ಕೋವಿಡ್-19 ಸೋಂಕು ಹರಡಿದೆ.

