ಕ್ರಿಕೆಟ್India vs England, 2nd Test : 3ನೇ ದಿನಾಂತ್ಯಕ್ಕೆ ಭಾರತ 244 ರನ್ ಮುನ್ನಡೆ; Yashasvi Jaiswal ದಾಖಲೆ
ಕೆಎಲ್ ರಾಹುಲ್ 28 ರನ್ ಹಾಗೂ ಕರುಣ್ ನಾಯರ್ 7 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. 22 ಎಸೆತಗಳಲ್ಲಿ 28 ರನ್ ಗಳಿಸಿದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಎಲ್ ಬಿಡಬ್ಲ್ಯು ಗೆ ಔಟ್ ಆದರು.