ಕ್ರಿಕೆಟ್'ಇಲ್ಲಿಯೇ ಸಂತೋಷವಾಗಿದ್ದೇನೆ': ಇಂಗ್ಲೆಂಡ್ ಟೆಸ್ಟ್ ಕೋಚ್ ಹುದ್ದೆ ತಿರಸ್ಕರಿಸಿದ ಆಂಡಿ ಫ್ಲವರ್; RCBಯಲ್ಲೇ ಮುಂದುವರಿಯಲು ನಿರ್ಧಾರ!
ಇಸಿಬಿ ವ್ಯವಸ್ಥಾಪಕ ನಿರ್ದೇಶಕ ರಾಬ್ ಕೀ ಅವರೊಂದಿಗೆ ಚರ್ಚೆ ನಡೆಸಿದ್ದರೂ, ಅದನ್ನು ತಿರಸ್ಕರಿಸಿರುವ ಫ್ಲವರ್ ತಮ್ಮ ಸದ್ಯದ ಸೆಟಪ್ನ ಸಂತೋಷವನ್ನು ಉಲ್ಲೇಖಿಸಿ ತಮ್ಮ ಯಶಸ್ವಿ ಫ್ರಾಂಚೈಸಿ ಕೋಚಿಂಗ್ ಪಾತ್ರಗಳನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.