Test captain

England vs India: ನಾಯಕನಾಗಿ ಚೊಚ್ಚಲ ಸರಣಿಯಲ್ಲೇ 46 ವರ್ಷಗಳ ಸುನೀಲ್ ಗವಾಸ್ಕರ್ ದಾಖಲೆ ಮುರಿದ ಶುಭಮನ್ ಗಿಲ್!
ಶುಭಮನ್ ಗಿಲ್ ಪಾಲಿಗೆ ಇಂಗ್ಲೆಂಡ್ ಪ್ರವಾಸ ಯಶಸ್ವಿಯಾಗಿದೆ. ಗುರುವಾರ ಭಾರತದ ನಾಯಕ ಮತ್ತೊಂದು ಅದ್ಭುತ ಪ್ರದರ್ಶನದೊಂದಿಗೆ ಇತಿಹಾಸದಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ.

'ಇದು ಸರಿಯಾದ ನಿರ್ಧಾರ': ಟೆಸ್ಟ್ ನಾಯಕನಾಗಿ ಶುಭಮನ್ ಗಿಲ್ ನೇಮಕಕ್ಕೆ ರಿಕಿ ಪಾಂಟಿಂಗ್ ಪ್ರತಿಕ್ರಿಯೆ
ಐಪಿಎಲ್ ಅವಧಿಯಲ್ಲಿ ಗಿಲ್ ಜೊತೆ ಕೆಲಸ ಮಾಡಿರುವ ಪಾಂಟಿಂಗ್, ಯುವ ಬ್ಯಾಟ್ಸ್‌ಮನ್‌ನ ಮನೋಧರ್ಮ ಮತ್ತು ನಾಯಕತ್ವ ಕೌಶಲ್ಯವನ್ನು ಶ್ಲಾಘಿಸಿದ್ದಾರೆ.

'ಅವರಿಗೆ ನಾಯಕತ್ವ ನೀಡದಿರುವುದಕ್ಕೆ ತುಂಬಾ ಬೇಸರವಾಗಿದೆ': ಭಾರತ ತಂಡ ಆಯ್ಕೆಗೂ ಮುನ್ನ ಆರ್ ಅಶ್ವಿನ್
ಮೂಲಗಳ ಪ್ರಕಾರ, 25 ವರ್ಷದ ಬ್ಯಾಟ್ಸ್‌ಮನ್ ಶುಭ್‌ಮನ್ ಗಿಲ್ ಅವರನ್ನು ಭಾರತದ ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕೆ ನಾಯಕನನ್ನಾಗಿ ಮಾಡಲಾಗುವುದು.

ಅಜಿತ್ ಅಗರ್ಕರ್, ಗೌತಮ್ ಗಂಭೀರ್ ಭೇಟಿಯಾದ ಶುಭಮನ್ ಗಿಲ್; ಮುಂದಿನ ಟೀಂ ಇಂಡಿಯಾ ನಾಯಕ ಫಿಕ್ಸ್?
ಇಂಗ್ಲೆಂಡ್ ಸರಣಿಗೂ ಮುನ್ನ ನಿವೃತ್ತಿ ಘೋಷಿಸಿದ ರೋಹಿತ್ ನಿರ್ಧಾರ ಬಿಸಿಸಿಐಗೆ ಸಂಕಷ್ಟ ತಂದಿದೆ.

England Test series: ಮೇ 23ರಂದು ಟೀಂ ಇಂಡಿಯಾ ಹೊಸ ನಾಯಕ, ತಂಡ ಪ್ರಕಟ
ಬಿಸಿಸಿಐ ಪತ್ರಿಕಾಗೋಷ್ಠಿ ನಡೆಸಿ, ಇಂಗ್ಲೆಂಡ್ ಪ್ರವಾಸಕ್ಕೆ ತೆರಳುವ ತಂಡದೊಂದಿಗೆ ಭಾರತ ಕ್ರಿಕೆಟ್ ತಂಡದ ಹೊಸ ಟೆಸ್ಟ್ ನಾಯಕನನ್ನು ಘೋಷಿಸಲಿದೆ.

India vs England Test Series: ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ರೋಹಿತ್ ಶರ್ಮಾ ನಾಯಕ!
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತದ ಸೋಲಿನ ನಂತರ ನಾಯಕತ್ವ ಬದಲಾವಣೆ ಬಗ್ಗೆ ಸಾಕಷ್ಟು ಊಹಾಪೋಹಗಳು ಕೇಳಿಬಂದಿದ್ದವು. ರೋಹಿತ್ ಶರ್ಮಾ ಮತ್ತು ಪಡೆ ಸರಣಿಯನ್ನು 4-1 ಅಂತರದಿಂದ ಸೋಲು ಕಂಡಿತು.

