Tesla

ಶೀಘ್ರದಲ್ಲೇ ಬೆಂಗಳೂರಿನಲ್ಲಿ 'ಟೆಸ್ಲಾ' ಕಾರು ಶೋ ರೂಂ ಓಪನ್!
ಟೆಸ್ಲಾ ಭಾರತದಲ್ಲಿ ತೆರೆಯಲಿರುವ ನಾಲ್ಕನೇ ಶೋ ರೂಂ ಆಗಿದೆ. ಈಗಾಗಲೇ ದೆಹಲಿ, ಮುಂಬೈ ಹಾಗೂ ಗುರುಗ್ರಾಮದಲ್ಲಿ ಟೆಸ್ಲಾ ಶೋ ರೂಂ ಇವೆ.

ಚೀನಾದ ಟೆಸ್ಲಾ ಕಾರ್ಖಾನೆಗೆ ಭಾರತೀಯ ರಾಯಭಾರಿ ಭೇಟಿ: ಕುತೂಹಲ ಮೂಡಿಸಿದ ನಡೆ!
ಟೆಸ್ಲಾ ಮತ್ತು ಇವಿ (ಎಲೆಕ್ಟ್ರಿಕ್ ವಾಹನ) ಕ್ರಾಂತಿಗೆ ಭಾರತ ಪ್ರಮುಖ ಮಾರುಕಟ್ಟೆಯಾಗಿ ಹೊರಹೊಮ್ಮುತ್ತಿದೆ ಎಂದು ಶಾಂಘೈನಲ್ಲಿರುವ ಭಾರತೀಯ ಕಾನ್ಸುಲೇಟ್ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದೆ.

ದಶಕದಲ್ಲೇ ಅತಿದೊಡ್ಡ ತ್ರೈಮಾಸಿಕ ಆದಾಯ ಕುಸಿತ ದಾಖಲಿಸಿದ ಟೆಸ್ಲಾ!
ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಆದಾಯ ಒಂದು ವರ್ಷದ ಹಿಂದಿನ $25.5 ಬಿಲಿಯನ್‌ನಿಂದ $22.5 ಬಿಲಿಯನ್‌ಗೆ ಇಳಿದಿದೆ.

ಭಾರತೀಯ ಮಾರುಕಟ್ಟೆಗೆ ಟೆಸ್ಲಾ ಎಂಟ್ರಿ; 60 ಲಕ್ಷ ರೂ ಮೌಲ್ಯದ Model Y ಎಲೆಕ್ಟ್ರಿಕ್ ಕಾರು ಬಿಡುಗಡೆ
ಮೂಲಗಳ ಪ್ರಕಾರ, ಟೆಸ್ಲಾ ತನ್ನ ಚೀನಾ ಸೌಲಭ್ಯದಲ್ಲಿ ತಯಾರಿಸಿದ ಕಾರುಗಳನ್ನು ಆಮದು ಮಾಡಿಕೊಳ್ಳುವ ಮೂಲಕ ಭಾರತದ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.

ಭಾರತದಲ್ಲಿ EV ವಾಹನ ತಯಾರಿಸಲು ಟೆಸ್ಲಾಗೆ ಆಸಕ್ತಿ ಇಲ್ಲ: ಕೇಂದ್ರ ಸಚಿವ ಕುಮಾರಸ್ವಾಮಿ
"ಟೆಸ್ಲಾ ಕಂಪನಿ ಭಾರತದಲ್ಲಿ ಶೋ ರೂಂಗಳನ್ನು ಪ್ರಾರಂಭಿಸಲು ಮಾತ್ರ ಹೆಚ್ಚು(ಆಸಕ್ತಿ) ಹೊಂದಿದೆ. ಅವರು ಭಾರತದಲ್ಲಿ ಉತ್ಪಾದನೆ ಆರಂಭಿಸಲು ಆಸಕ್ತಿ ಹೊಂದಿಲ್ಲ"

ಈ ವರ್ಷದ ಕೊನೆಯಲ್ಲಿ ಬರ್ತೀನಿ: ಭಾರತ ಭೇಟಿ ಬಗ್ಗೆ ಮತ್ತೆ ಮಾಹಿತಿ ನೀಡಿದ DOGE ಅಧ್ಯಕ್ಷ Elon Musk
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದ ನಂತರ ಮಸ್ಕ್ ಈ ಮಾಹಿತಿಯನ್ನು ನೀಡಿದರು. ಈ ವರ್ಷ ಭಾರತದಲ್ಲಿ ಟೆಸ್ಲಾವನ್ನು ಬಿಡುಗಡೆ ಮಾಡಲು ಮಸ್ಕ್ ಸಿದ್ಧತೆ ನಡೆಸುತ್ತಿದ್ದಾರೆ.

ಮುಂಬೈನಲ್ಲಿ ದೇಶದ ಮೊದಲ ಶೋರೂಂ ತೆರೆದ ಟೆಸ್ಲಾ; ಮಾಸಿಕ 35 ಲಕ್ಷ ರೂ ಬಾಡಿಗೆ!
ನೆಲ ಮಹಡಿಯಲ್ಲಿರುವ ಈ ಜಾಗವು ಭಾರತದ ಮೊದಲ ಆ್ಯಪಲ್ ಸ್ಟೋರ್‌ಗೆ ಬಹಳ ಹತ್ತಿರದಲ್ಲಿದೆ ಮತ್ತು ಇದನ್ನು ಯೂನಿವ್ಕೊ ಪ್ರಾಪರ್ಟೀಸ್‌ನಿಂದ ಗುತ್ತಿಗೆಗೆ ಪಡೆಯಲಾಗಿದೆ.

ಭಾರತಕ್ಕೆ ಟೆಸ್ಲಾ ಪ್ರವೇಶ: ಅದರಿಂದ ಅಮೆರಿಕಕ್ಕೆ ಅನ್ಯಾಯವಾಗುತ್ತದೆ; ಡೊನಾಲ್ಡ್ ಟ್ರಂಪ್ ಅಪಸ್ವರ
ಜಗತ್ತಿನ ಪ್ರತಿಯೊಂದು ದೇಶವು ನಮ್ಮಿಂದ ಲಾಭ ಮಾಡಿಕೊಳ್ಳುತ್ತಿವೆ. ಸುಂಕದ ಮೂಲಕ ಮಾಡುತ್ತಿದ್ದಾರೆ.

ಭಾರತಕ್ಕೆ ಬಾರದೆ ಎಲಾನ್ ಮಸ್ಕ್ ನೀಡುತ್ತಿರುವ ಸಂದೇಶವೇನು?
ಎಪ್ಪತ್ತರ ದಶಕದಲ್ಲಿ ಚೀಪ್ ಟಿಶರ್ಟ್ ಮಾಡುವ ದೇಶ ಎಂದು ಅಮೇರಿಕಾ ದೇಶದಿಂದ ಹಣೆಪಟ್ಟಿ ಹೊತ್ತ ಚೀನಾ ಸದ್ದಿಲ್ಲದೇ ಬೆಳೆಯುತ್ತ ಹೋಯ್ತು. ಅಮೇರಿಕಾ ಊಹಿಸಲಾಗದ ಮಟ್ಟಕ್ಕೆ ಚೀನಾ ಬೆಳೆದು ನಿಂತು ಬಿಟ್ಟಿತು. (ಹಣಕ್ಲಾಸು-410)

