ದೇಶ'ಮದರಸಾದಲ್ಲಿ ಶಿಕ್ಷಣ ಪಡೆಯವವರು ಉಗ್ರರಂತಹ ಮನಸ್ಥಿತಿ ಬೆಳೆಸಿಕೊಳ್ಳುತ್ತಾರೆ; ಭಾರತ್ ಮಾತಾ ಕಿ ಜೈ ಎನ್ನಲ್ಲ, ವಂದೇ ಮಾತರಂ ಹಾಡಲ್ಲ'
ಮದರಸಾದಲ್ಲಿ ಶಿಕ್ಷಣ ಪಡೆಯುವವರು ಭಾರತ್ ಮಾತಾ ಕಿ ಜೈ ಎಂಬ ಘೋಷಣೆ ಕೂಗಲ್ಲ, ‘ವಂದೇ ಮಾತರಂ’ ಹಾಡಲ್ಲ. ಬದಲಿಗೆ ಉಗ್ರರಂತಹ ಮನಸ್ಥಿತಿ ಬೆಳೆಸಿಕೊಳ್ಳುತ್ತಾರೆ ಎಂದಿದ್ದಾರೆ.