Terrorist arrest

ಭದ್ರತಾ ಪಡೆಗಳು ಉಗ್ರರ ಬೆದರಿಕೆ ನಿರ್ಲಕ್ಷಿಸಿದ್ದೇ ಪಹಲ್ಗಾಮ್ ದುರಂತಕ್ಕೆ ಕಾರಣ: ಗುಪ್ತಚರ ಮೂಲಗಳು
ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 28 ಜನರು ಸಾವನ್ನಪ್ಪಿದ್ದಾರೆ. ಅದರಲ್ಲೂ ಮೃತಪಟ್ಟವರು ಹೆಚ್ಚಿನವರು ವಿವಿಧ ರಾಜ್ಯಗಳ ಪ್ರವಾಸಿಗರು.

ಮಧ್ಯಪ್ರದೇಶ: ಭದ್ರತಾ ಪಡೆಯನ್ನು ಗುರಿಯಾಗಿಸಿ 'ಒಂಟಿ ತೋಳ' ದಾಳಿಗೆ ಯೋಜಿಸಿದ್ದ ಉಗ್ರನನ್ನು ಬಂಧಿಸಿದ ATS
ಕೋಲ್ಕತ್ತಾದಲ್ಲಿ ನಡೆದ ಭಯೋತ್ಪಾದಕ ದಾಳಿಗೂ ಇವರಿಗೂ ನಂಟು ಇರಬಹುದು ಎಂದು ಶಂಕಿಸಲಾಗಿದೆ. ಸುಮಾರು ಒಂದು ವರ್ಷದ ಹಿಂದೆ ನಗರದ ಖಾನ್‌ಶಾವಾಲಿ ಪ್ರದೇಶದ ರಕೀಬ್ ಎಂಬ ಯುವಕನನ್ನು ಎಟಿಎಸ್ ಬಂಧಿಸಿತ್ತು.

ಮೈಸೂರಿನಲ್ಲಿ NIA ಘೋಷಿತ ಅಪರಾಧಿ ನೂರುದ್ದೀನ್ ಬಂಧನ; ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಹಣ ಹಂಚುತ್ತಿದೆ BJP ಆರೋಪ! ಇಂದಿನ ಸುದ್ದಿ ಮುಖ್ಯಾಂಶಗಳು 16-05-2024

ಅಸ್ಸಾಂ STF ದೊಡ್ಡ ಯಶಸ್ಸು: Islamic State ಮುಖ್ಯಸ್ಥ ಹ್ಯಾರಿಸ್ ಫಾರೂಕಿ, ಆತನ ಸಹಚರನ ಬಂಧನ
ಭಯೋತ್ಪಾದಕರ ಸಂಚು ಭೇದಿಸುವಲ್ಲಿ ಅಸ್ಸಾಂ ಪೊಲೀಸರಿಗೆ ದೊಡ್ಡ ಯಶಸ್ಸು ಸಿಕ್ಕಿದೆ. ಅಸ್ಸಾಂ ಪೊಲೀಸ್‌ನ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಧುಬ್ರಿಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಭಯೋತ್ಪಾದಕ ಸಂಘಟನೆ - ಇಸ್ಲಾಮಿಕ್ ಸ್ಟೇಟ್ ಇರಾಕ್ ಸಿರಿಯಾ (ಐಸಿಸ್) ನ ಭಾರತೀಯ ಘಟಕದ ಮುಖ್ಯಸ್ಥನನ್ನು ಬಂಧಿಸಿದೆ.

ಜಮ್ಮು-ಕಾಶ್ಮೀರದ ಬಾರಾಮುಲ್ಲಾದಲ್ಲಿ ಇಬ್ಬರು ಉಗ್ರರ ಬಂಧನ: ಶಸ್ತ್ರಾಸ್ತ್ರ, ಮದ್ದುಗುಂಡು ವಶ
ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಪೋಲೀಸರು ಮತ್ತು ಭಾರತೀಯ ಸೇನೆಯು ಇಂದು ಮಂಗಳವಾರ ನಸುಕಿನ ಜಾವ ಬಾರಾಮುಲ್ಲಾದಲ್ಲಿ ಉಗ್ರರ ಘಟಕ ನೆಲೆಯನ್ನು ಕಾರ್ಯಾಚರಣೆಯಲ್ಲಿ ನಾಶಪಡಿಸಿದ್ದಾರೆ.

ತ್ರಾಲ್ ನಲ್ಲಿ ಹಿಜ್ಬುಲ್ ಉಗ್ರ ಅರಿಜೂ ಬಶೀರ್ ಬಂಧನ
ಕಾಶ್ಮೀರದ ಕುಖ್ಯಾತ ಉಗ್ರ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ ನ ಪ್ರಮುಖ ಉಗ್ರ ಅರಿಜೂ ಬಶೀರ್ ನನ್ನು ಮಂಗಳವಾರ ಭದ್ರತಾ ಪಡೆಗಳು ಬಂಧಿಸಿವೆ ಎಂದು ತಿಳಿದುಬಂದಿದೆ.

ಹಿಜ್ಬುಲ್ ಮುಜಾಹಿದ್ದೀನ್ ಅಡಗುತಾಣಗಳ ಮೇಲೆ ದಾಳಿ: 3 ಉಗ್ರರ ಬಂಧನ
ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಅಡಗುತಾಣಗಳ ಮೇಲೆ ಜಮ್ಮುಮತ್ತು ಕಾಶ್ಮೀರ ಪೊಲೀಸರು ದಾಳಿ ನಡೆಸಿದ್ದು, ಮೂವರು ಶಂಕಿತ ಉಗ್ರರನ್ನು ಬುಧವಾರ ಬಂಧನಕ್ಕೊಳಪಡಿಸಿದ್ದಾರೆ...

