ರಾಜ್ಯಸೈಬರ್ ಅಪರಾಧಗಳ ಮಟ್ಟಹಾಕಲು ಮಹತ್ವದ ಹೆಜ್ಜೆ: ಭಯೋತ್ಪಾದನಾ ನಿಗ್ರಹ ದಳ, ಸಿಇಎಸ್ ಠಾಣೆಗಳಿಗೆ ಮುಖ್ಯಮಂತ್ರಿ ಚಾಲನೆ
ಹೆದ್ದಾರಿ ಸಂಚಾರಿ ಗಸ್ತು ವಾಹನಹಾಗೂ ಭಯೋತ್ಪಾದನಾ ನಿಗ್ರಹ ಘಟಕ ಮತ್ತು ಸೈಬರ್, ಆರ್ಥಿಕ ಅಪರಾಧ ಮತ್ತು ಮಾದಕ ವಸ್ತುಗಳ ತಡೆ ಕುರಿತ ಠಾಣೆಗಳಿಗೆ ಮುಖ್ಯಮಂತ್ರಿ ಬಿ,ಎಸ್. ಯಡಿಯೂರಪ್ಪ ಚಾಲನೆ ನೀಡಿದರು.