ದೇಶನಮ್ಮ ಏಳಿಗೆಯನ್ನು ಅಪಾಯ ಎಂಬಂತೆ ನೋಡಬೇಡಿ: ಚೀನಾಗೆ ಭಾರತ
ವಿವಾದಿತ ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ಚೀನಾ ತನ್ನ ಮಹತ್ವಾಕಾಂಕ್ಷೆಯ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆಯನ್ನು ಮುಂದುವರೆಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಭಾರತ, ಚೀನಾ ನಮ್ಮ ಪ್ರಾದೇಶಿಕ ಹಕ್ಕನ್ನು ಗೌರವಿಸಬೇಕು ಎಂದು ತಾಕೀತು ಮಾಡಿದೆ.