ದೇಶKolhapur: ಭೀಕರ ಅಪಘಾತ, ವೇಗವಾಗಿ ಬಂದು ಹಲವು ಬೈಕ್ ಗಳಿಗೆ ಕಾರು ಢಿಕ್ಕಿ; ಗಾಳಿಯಲ್ಲಿ ಹಾರಿದ ಸವಾರರು, CCTV Video ವೈರಲ್!
ಮಹಾರಾಷ್ಟ್ರದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಾರೊಂದು ವೇಗವಾಗಿ ಬಂದು ಹಲವು ಬೈಕ್ ಗಳಿಗೆ ಢಿಕ್ಕಿಯಾದ ಪರಿಣಾಮ ಬೈಕ್ ಸವಾರರು ಗಾಳಿಯಲ್ಲಿ ಹಾರಿ ಬಿದ್ದಿದ್ದು, 3 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.