ಸಿನಿಮಾ ಸುದ್ದಿಕನ್ನಡಕ್ಕೆ ಬಂದ ಅರ್ನಾಲ್ಡ್: 'ಟರ್ಮಿನೇಟರ್ ಡಾರ್ಕ್ ಫೇಟ್' ಟ್ರೇಲರ್ ಲಾಂಚ್ ಮಾಡಿದ ಕಿಚ್ಚ ಸುದೀಪ್
ಸ್ಯಾಂಡಲ್ ವುಡ್ ಚಿತ್ರಪ್ರೇಮಿಗಳ ನೆಚ್ಚಿನ ಕಿಚ್ಚ ಸುದೀಪ್ ಇದೀಗ ಹಾಲಿವುಡ್ ಚಿತ್ರವೊಂದಕ್ಕೆ ಸಹ ಸಾಥ್ ನೀಡಿದ್ದು ಈ ಮೂಲಕ ಅಂತರಾಷ್ತ್ರೀಯ ಮಟ್ಟದಲ್ಲಿ ಪ್ರಸಿದ್ದರಾಗಲು ತಯಾರಾಗಿದ್ದಾರೆ. ಸುದೀಪ್ ಹಾಲಿವುಡ್ ಕನ್ನಡ ಡಬ್ಬಿಂಗ್ಚಿತ್ರ ಟರ್ಮಿನೇಟರ್ ನ ಕನ್ನಡ ಟ್ರೇಲರ್ ಲಾಂಚ್ ಮಾಡಿದ್ದಾರೆ.