ರಾಜ್ಯಕೋವಿಡ್ ಭಯದಿಂದ ಗರ್ಭಧಾರಣೆ ಮುಂದೂಡುತ್ತಿರುವ ದಂಪತಿಗಳು!
34 ವರ್ಷ ವಯಸ್ಸಿನ ಸಹಾನಾ (ಹೆಸರನ್ನು ಬದಲಾಯಿಸಲಾಗಿದೆ) ಎರಡು ವಾರಗಳ ಹಿಂದೆ ತಾನು ಗರ್ಭಪಾತ ಮಡಿಸಿಕೊಂಡಿದ್ದಾರೆ. ಆಕೆ ಗರ್ಭಪಾತ ಮಾಡಿಸಿಕೊಳ್ಳಲು ಕಾರಣ ಕೋವಿಡ್ ಭಯವಾಗಿದೆ! “ನಾನು ಗರ್ಭಿಣಿ ಎಂದು ತಿಳಿದ ತಕ್ಷಣಗರ್ಭಪಾತ ಮಾಡಿಸಿಕೊಂಡೆ. ಕೋವಿಡ್ ಸಾಂಕ್ರಾಮಿಕ ಎಲ್ಲೆಡೆ ಇರುವ ಕಾರಣ . ಈಗ ತಪಾಸಣೆಗಾಗಿ ಆಸ್ಪತ್ರೆಗಳಿಗೆ ಹೋಗುವುದು ಅಪಾಯಕಾರಿ. , ಒಂಬತ್ತು ತಿಂಗಳ ನಂತ