Terminals

KIA: 3 ಟರ್ಮಿನಲ್ ಮೂಲಕ ವಾರ್ಷಿಕ 115 ಮಿಲಿಯನ್ ಪ್ರಯಾಣಿಕರ ಸೆಳೆಯುವ ನಿರೀಕ್ಷೆ; ಆರ್ಥಿಕತೆಗೆ ಒತ್ತು
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 75 ದೇಶೀಯ ತಾಣಗಳು ಮತ್ತು 30 ಅಂತಾರಾಷ್ಟ್ರೀಯ ತಾಣಗಳಿಗೆ ಸಂಪರ್ಕ ಹೊಂದಿದೆ.

ಭಾರತೀಯ ರೈಲ್ವೆಯಿಂದ ಮುಂದಿನ 4 ವರ್ಷಗಳಲ್ಲಿ 500 ಮಲ್ಟಿ ಮೋಡ್ ಕಾರ್ಗೋ ಟರ್ಮಿನಲ್ ನಿರ್ಮಾಣ
ವಲಯದಾದ್ಯಂತ ತಡೆರಹಿತ 'ಸಮಗ್ರ ಸರಕು ಸಾಗಣೆ'ಯನ್ನು ಸುಧಾರಿಸಲು, ಭಾರತೀಯ ರೈಲ್ವೇ ಮುಂದಿನ 3 ರಿಂದ 4 ವರ್ಷಗಳಲ್ಲಿ ಸುಮಾರು 500 ಮಲ್ಟಿ ಮೋಡ್ ಕಾರ್ಗೋ ಟರ್ಮಿನಲ್ಗಳನ್ನು ಅಭಿವೃದ್ಧಿಪಡಿಸಲಿದ್ದು, ಅಂದಾಜು 50 ಸಾವಿರ ಕೋಟಿ ವೆಚ್ಚವಾಗಲಿದೆ ಎಂದು ರೈಲ್ವೆ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.

