ಬಾಲಿವುಡ್ಸಲ್ಮಾನ್ ಖಾನ್ ಹಾಡಿರುವ 'ತೆರೆ ಬೀನಾ' ವಿಡಿಯೋ ಸಾಂಗ್ ಬಿಡುಗಡೆ: ಜಾಕ್ವೆಲಿನ್ ಜೊತೆ ಮಸ್ತ್ ರೋಮ್ಯಾನ್ಸ್!
ಲಾಕ್ ಡೌನ್ ಸಮಯದಲ್ಲಿ ಕಿರು ವಿಡಿಯೋ ಕ್ಲಿಪ್ ಗಳ ಮೂಲಕ ಪ್ರೇಕ್ಷಕರನ್ನು ಕಿಚಾಯಿಸುತ್ತಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ಜಾಕ್ವೆಲಿನ್ ಫರ್ನಾಂಡೀಸ್ ಅವರ 'ತೆರೆ ಬೀನಾ' ರೋಮ್ಯಾಂಟಿಕ್ ವಿಡಿಯೋ ಟ್ರಾಕ್ ಇಂದು ಬಿಡುಗಡೆಯಾಗಿದೆ.