ರಾಜ್ಯಬೆಂಗಳೂರು: ಗಿಫ್ಟ್ ಡೀಡ್ ಮೂಲಕ ವೃದ್ಧೆಯ ಆಸ್ತಿ ಕಬಳಿಕೆಗೆ ಸಂಚು; ಬಾಡಿಗೆದಾರರ ನೆಪದಲ್ಲಿ ವಂಚನೆ ಯತ್ನ!
ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದ 70 ವರ್ಷದ ಮಹಿಳೆಯ ಅಸಹಾಯಕತೆಯ ಲಾಭವನ್ನು ಪಡೆದುಕೊಂಡು, ದಂಪತಿ ಮತ್ತು ಇನ್ನೊಬ್ಬ ಮಹಿಳೆ ಆಕೆಯ ಎರಡು ಅಂತಸ್ತಿನ ಮನೆಯನ್ನು 'ಗಿಫ್ಟ್ ಡೀಡ್' ಮೂಲಕ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ.