Tenants

ಗೃಹ ಜ್ಯೋತಿ ಪರಿಶೀಲನೆ: ಬಾಡಿಗೆದಾರರಿಗೆ ಆತಂಕಪಡುವ ಅಗತ್ಯವಿಲ್ಲ- ಬೆಸ್ಕಾಂ
ಪರಿಶೀಲನೆ ವೇಳೆ ಅಧಿಕಾರಿಗಳು ಫಲಾನುಭವಿಗಳ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಹಾಗೂ ಬಾಡಿಗೆ ಒಪ್ಪಂದದ ದಾಖಲೆಗಳನ್ನು ಪರಿಶೀಲಿಸಲಿದ್ದಾರೆ

ಗೃಹ ಜ್ಯೋತಿ ಪರಿಶೀಲನೆ ಆರಂಭ: ಉಚಿತ ವಿದ್ಯುತ್ ಸೌಲಭ್ಯ ಕೈತಪ್ಪುವ ಭೀತಿ, ಬಾಡಿಗೆದಾರರ ಆತಂಕ..!
ವಾಣಿಜ್ಯ ಕಟ್ಟಡಗಳಲ್ಲಿ ವಾಸಿಸುವವರು ಸೇರಿದಂತೆ ಕೆಲ ಅನರ್ಹರು ನಿಯಮ ಉಲ್ಲಂಘಿಸಿ ಯೋಜನೆಯ ಲಾಭ ಪಡೆಯುತ್ತಿರುವ ಬಗ್ಗೆ ದೂರುಗಳು ಬಂದಿದ್ದರಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ.

ಮನೆ ಬದಲಿಸುವ ಬಾಡಿಗೆದಾರರು ಹೊಸ ವಿಳಾಸದಲ್ಲೂ 'ಗೃಹ ಜ್ಯೋತಿ' ಯೋಜನೆ ಮುಂದುವರಿಸಬಹುದು!
ಗೃಹ ಜ್ಯೋತಿ ಯೋಜನೆಗೆ ನೋಂದಾಯಿಸಿರುವ ಮತ್ತು ಹೊಸ ವಿಳಾಸಕ್ಕೆ ಬದಲಾಯಿಸುತ್ತಿರುವ ಬಾಡಿಗೆದಾರರು ಇನ್ನು ಮುಂದೆ ತಮ್ಮ ಹೊಸ ನಿವಾಸದಲ್ಲೂ ಯೋಜನೆಯನ್ನು ಮುಂದುವರಿಸಬಹುದು.

ವಾರದೊಳಗೆ ಬಾಡಿಗೆ ಪಾವತಿಸಿ, ಖಾಲಿ ಮಾಡುವಂತೆ ಐಎಂಎ ಫ್ಲಾಟ್ ಬಾಡಿಗೆದಾರರಿಗೆ ಸೂಚನೆ
ವಂಚಕ ಸಂಸ್ಥೆ ಐಎಂಎ ನಿರ್ಮಿಸಿರುವ ಪಾಶ್ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುತ್ತಿರುವ ಬಾಡಿಗೆದಾರರಿಗೆ ಕಂದಾಯ ಇಲಾಖೆ ನೋಟಿಸ್ ಜಾರಿ ಮಾಡಿದ್ದು, ವಾರದೊಳಗೆ ಖಾಲಿ ಮಾಡುವಂತೆ ಸೂಚಿಸಿದೆ. ವಂಚಕ ಮನ್ಸೂರ್ ಖಾನ್ ಐಎಂಎ ಹುಟ್ಟು ಹಾಕಿದ್ದ

ಇದು ಕಡ್ಡಾಯವಲ್ಲ, ಆದರೂ ನಿಮ್ಮ ಸುರಕ್ಷತೆಗಾಗಿ ಬಾಡಿಗೆಗೆ ಬರುವ ಜನರ ಹಿನ್ನೆಲೆ ತಿಳಿದುಕೊಳ್ಳಿ: ಮನೆ ಮಾಲೀಕರಿಗೆ ಪೊಲೀಸರ ಎಚ್ಚರಿಕೆ
ಕಟ್ಟಡ ಮಾಲೀಕರು ಬಾಡಿಗೆದಾರರ ಹಿನ್ನೆಲೆಯನ್ನು ಕಡ್ಡಾಯವಾಗಿ ಪರಿಶೀಲಿಸಬೇಕಿಲ್ಲದಿದ್ದರೂ, ಅವರ ಸುರಕ್ಷತೆಗಾಗಿ ಪರಿಶೀಲಿಸುವುದು ಉತ್ತಮ ಎಂದು ಪೊಲೀಸ್ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಬೆಂಗಳೂರು: ಬ್ಯಾಚುಲರ್ ಗಳಿಗೆ ಸಿಗ್ತಿಲ್ಲ ಬಾಡಿಗೆ ಮನೆ, ಕುಟುಂಬಸ್ಥರಿಗೇ ಮಾಲೀಕರ ಆದ್ಯತೆ!
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಾಸ್ತವ್ಯಕ್ಕೆ ಬರುವ ಬ್ಯಾಚುಲರ್ ಗಳಿಗೆ ಬಾಡಿಗೆ ಮನೆ ಸಿಗುವುದು ತ್ರಾಸದಾಯಕವಾಗಿದೆ. ಮನೆ ಮಾಲೀಕರು ಕುಟುಂಬಸ್ಥರಿಗೆ ಮಣೆ ಹಾಕುತ್ತಿದ್ದಾರೆ.

