ತಮಿಳು ಭಾಷೆಯ ಸೂಪರ್ ಸ್ಟಾರ್ ವಿಜಯ್ ಅವರ ಇನ್ನಷ್ಟೇ ತೆರೆಕಾಣಬೇಕಿರುವ ’ಭೈರವ’ ಚಿತ್ರ ಸಾಮಾಜಿಕ ಜಾಲತಾಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಚಿತ್ರದ ಟೀಸರ್ ನ್ನು ಬರೊಬ್ಬರಿ 10 ಮಿಲಿಯನ್ ಜನರು ವೀಕ್ಷಿಸಿದ್ದಾರೆ.