ದೇಶಲಡಾಖ್: ಮತ್ತೆರಡು ಪ್ರದೇಶಗಳಲ್ಲಿ ತಾತ್ಕಾಲಿಕ ಸೇನಾ ಟೆಂಟ್ ತೆಗೆದು ಹಿಂದೆಸರಿದ ಚೀನಾ
ಚೀನಾ ಸೇನೆ ಲಡಾಖ್ ನಲ್ಲಿ ಘರ್ಷಣೆಯಾಗಿದ್ದ ಮತ್ತೆರಡು ಪ್ರದೇಶಗಳಲ್ಲಿ ತಾತ್ಕಾಲಿಕ ಸೇನಾ ಟೆಂಟ್, ಮೂಲಸೌಕರ್ಯ ರಚನೆಗಳನ್ನು ತೆಗೆದುಹಾಕಿ, ಸೇನಾ ಸಿಬ್ಬಂದಿಗಳನ್ನು ವಾಪಸ್ ಕರೆಸಿಕೊಳ್ಳುವ ಪ್ರಕ್ರಿಯೆಯನ್ನು ಸತತ ಎರಡನೇ ದಿನವೂ ಮುಂದುವರೆಸಿದೆ.