ಕರ್ತವ್ಯನಿರತ ಚಿಕ್ಕಪೇಟೆ ಸಂಚಾರ ಸಬ್ ಇನ್ಸ್ ಪೆಕ್ಟರ್ ರಾಮಚಂದ್ರ ಅವರ ಮೇಲೆ ಹಲ್ಲೆ ನಡೆಸಿದ ಟೆಂಪೋ ಚಾಲಕ ಚಂದ್ರಶೇಖರ್ (28) ಎಂಬಾತನನ್ನು ಕಾಟನ್ಪೇಟೆ ಪೊಲೀಸರು ಬಂಧಿಸಿದ್ದಾರೆ.