ರಾಜ್ಯದೇವಸ್ಥಾನದ ಹುಂಡಿ ಹಣಕ್ಕೆ ಕನ್ನ ಹಾಕುವವರಿಗೆ ಶಾಕ್: ಡಿಜಿಟಲ್ ವ್ಯವಸ್ಥೆ ಮೂಲಕ ಕಟ್ಟುನಿಟ್ಟಿನ ನಿಗಾ; ಹೈಕೋರ್ಟ್ ಮಹತ್ವದ ಆದೇಶ..!
ಪ್ರತಿಯೊಂದು ರಸೀದಿಯ ಮೇಲೂ ಮುದ್ರಿತ ಕ್ಯೂಆರ್ ಕೋಡ್ ಇರಬೇಕು. ಭಕ್ತರು ಅದನ್ನು ಸ್ಕ್ಯಾನ್ ಮಾಡುವ ಮೂಲಕ ರಸೀದಿ ನೈಜವಾಗಿದೆಯೇ ಮತ್ತು ವಿಶಿಷ್ಟವಾಗಿದೆಯೇ ಎಂಬುದನ್ನು ಕೇಂದ್ರ ಸರ್ವರ್ ಮೂಲಕ ಪರಿಶೀಲಿಸಲು ಸಾಧ್ಯವಾಗಬೇಕು.