ದೇಶಕಾಶ್ಮೀರ ಕಣಿವೆಯಲ್ಲಿ ಕನಿಷ್ಠ ತಾಪಮಾನ, ಗುಲ್ಮಾರ್ಗ್ ನಲ್ಲಿ ಮೈನಸ್ 10.2 ಡಿಗ್ರಿ ದಾಖಲು
ಕಾಶ್ಮೀರ ಕಣಿವೆಯಲ್ಲಿ ತೀವ್ರ ಚಳಿ ಉಂಟಾಗಿದ್ದು, ರಾತ್ರಿಯ ತಾಪಮಾನ ಘನೀಕರಣ ಬಿಂದು ಮಟ್ಟಕ್ಕಿಂತ ಕೆಳಗಿಳಿದಿದೆ. ಗುಲ್ಮಾರ್ಗ್ ನಲ್ಲಿ ಮೈನಸ್ 10.2ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.