ಸಿನಿಮಾ ಸುದ್ದಿತೆಲುಗು ಚಿತ್ರರಂಗಕ್ಕೆ ಪದಾರ್ಪಣೆ; ಕೆಜಿಎಫ್, ಕಾಂತಾರ ಸಿನಿಮಾಗಳಿಂದ ಕನ್ನಡದ ನಟರಿಗೆ ಗೌರವ: ಅರ್ಜುನ್ ಗೌಡ
ರುಸ್ತುಂ, ಒಡೆಯ, ಆ ದೃಶ್ಯ, ಏಕಲವ್ಯ, ಮತ್ತು ರೈಡರ್ ಚಿತ್ರಗಳಲ್ಲಿ ತಮ್ಮ ಅಭಿನಯದ ಮೂಲಕ ಕನ್ನಡ ಚಲನಚಿತ್ರಗಳಲ್ಲಿ ತನ್ನನ್ನು ತಾನು ಗುರುತಿಸಿಕೊಂಡ ನಟ ಅರ್ಜುನ್ ಗೌಡ, ಜ್ಞಾನಸಾಗರ್ ದ್ವಾರಕಾ ಅವರ ಹರೋಮ್ ಹರ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ.