Telugu actress Hema

BengaluruRaveParty: ತೆಲುಗು ನಟಿ ಹೇಮಾಗೆ ಷರತ್ತುಬದ್ಧ ಜಾಮೀನು
ರಾಜ್ಯ

BengaluruRaveParty: ತೆಲುಗು ನಟಿ ಹೇಮಾಗೆ ಷರತ್ತುಬದ್ಧ ಜಾಮೀನು

ಬೆಂಗಳೂರು ರೇವ್ ಪಾರ್ಟಿ ಪ್ರಕರಣದಲ್ಲಿ ಬೆಂಗಳೂರು ಗ್ರಾಮಾಂತರ ಎನ್‌ಡಿಪಿಎಸ್ ವಿಶೇಷ ಕೋರ್ಟ್‌ ತೆಲುಗು ನಟಿ ಹೇಮಾಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಬೆಂಗಳೂರು ರೇವ್ ಪಾರ್ಟಿ ಕೇಸ್: ನಟಿ ಹೇಮಾಗೆ ನ್ಯಾಯಾಂಗ ಬಂಧನ, ನಾನು ತಪ್ಪು ಮಾಡಿಲ್ಲ ಎಂದ 'ಡ್ರಾಮಾ ಕ್ವೀನ್'!
ರಾಜ್ಯ

ಬೆಂಗಳೂರು ರೇವ್ ಪಾರ್ಟಿ ಕೇಸ್: ನಟಿ ಹೇಮಾಗೆ ನ್ಯಾಯಾಂಗ ಬಂಧನ, ನಾನು ತಪ್ಪು ಮಾಡಿಲ್ಲ ಎಂದ 'ಡ್ರಾಮಾ ಕ್ವೀನ್'!

ಬೆಂಗಳೂರಿನಲ್ಲಿ ನಡೆದಿದ್ದ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ನಟಿ ಹೇಮಾರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

Bengaluru rave party: ''ಬರ್ತ್ ಡೇ ಪಾರ್ಟಿ ಎಂದು ಹೋಗಿದ್ದೆ'' ಎಂದ Actress Ashi Roy; ''ಏನ್ ಮಾಡ್ತೀರೋ ಮಾಡ್ಕೋಳಿ'' ಎಂದ ನಟಿ ಹೇಮಾ!
ರಾಜ್ಯ

Bengaluru rave party: ''ಬರ್ತ್ ಡೇ ಪಾರ್ಟಿ ಎಂದು ಹೋಗಿದ್ದೆ'' ಎಂದ Actress Ashi Roy; ''ಏನ್ ಮಾಡ್ತೀರೋ ಮಾಡ್ಕೋಳಿ'' ಎಂದ ನಟಿ ಹೇಮಾ!

ಬೆಂಗಳೂರು ರೇವ್ ಪಾರ್ಟಿ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಇತ್ತ ಮತ್ತೊಬ್ಬ ತೆಲುಗು ನಟಿ ತಾವು ಪಾರ್ಟಿಗೆ ತೆರಳಿದ್ದು ನಿಜ.. ಆದರೆ ಅದು ಡ್ರಗ್ಸ್ ಪಾರ್ಟಿ ಎಂದು ತಿಳಿದಿರಲಿಲ್ಲ ಎಂದು ಹೇಳಿದ್ದಾರೆ.

ಬೆಂಗಳೂರು: ರೇವ್ ಪಾರ್ಟಿಯಲ್ಲಿ ತೆಲುಗು ನಟಿ ಹೇಮಾ ಇದ್ದದ್ದು ನಿಜ; ದಾಳಿಯ ಸಂಪೂರ್ಣ ಮಾಹಿತಿ ಬಿಚ್ಚಿಟ್ಟ ನಗರ ಪೊಲೀಸ್ ಆಯುಕ್ತರು
ರಾಜ್ಯ

ಬೆಂಗಳೂರು: ರೇವ್ ಪಾರ್ಟಿಯಲ್ಲಿ ತೆಲುಗು ನಟಿ ಹೇಮಾ ಇದ್ದದ್ದು ನಿಜ; ದಾಳಿಯ ಸಂಪೂರ್ಣ ಮಾಹಿತಿ ಬಿಚ್ಚಿಟ್ಟ ನಗರ ಪೊಲೀಸ್ ಆಯುಕ್ತರು

ಮೊನ್ನೆ ಭಾನುವಾರ ವಾರಾಂತ್ಯ ಮಧ್ಯರಾತ್ರಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಜಿಆರ್ ಫಾರಂ ಹೌಸ್​ನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ತೆಲುಗು ಚಿತ್ರರಂಗದ ನಟಿ ಹೇಮಾ ಸೇರಿದಂತೆ ಹಲವು ಸೆಲೆಬ್ರಿಟಿಗಳು ಭಾಗಿಯಾಗಿದ್ದರು ಎಂಬ ಸುದ್ದಿ ಹರಿದಾಡಿತ್ತು.