ಸಿನಿಮಾ ಸುದ್ದಿಪವಿತ್ರಾ ಲೋಕೇಶ್-ನರೇಶ್ ಕಲ್ಯಾಣ: ಇಲ್ಲಿದೆ ವಿಡಿಯೊ
ತೆಲುಗು ನಟ ನರೇಶ್ ಹಾಗೂ ಕನ್ನಡ ಮೂಲದ ಬಹುಭಾಷಾ ನಟಿ ಪವಿತ್ರಾ ಲೋಕೇಶ್ ಸಂಬಂಧ ಮತ್ತು ಮದುವೆ ವಿಚಾರ ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿಯಾಗಿತ್ತು. ಹೊಸ ವರ್ಷದ ಸಂದರ್ಭದಲ್ಲಿ ನರೇಶ್ ತಮ್ಮ ಮತ್ತು ಪವಿತ್ರರ ರೊಮ್ಯಾಂಟಿಕ್ ವಿಡಿಯೊವನ್ನು ಬಿಡುಗಡೆ ಮಾಡಿದ್ದರು.