ವಿಶೇಷಬಿಹಾರದ ಮಾವೋವಾದಿ ಪೀಡಿತ ಬುಡಕಟ್ಟು ಗ್ರಾಮಕ್ಕೆ ಇದೇ ಮೊದಲ ಬಾರಿಗೆ ಟಿವಿ ಆಗಮನ, ಗ್ರಾಮಸ್ಥರಲ್ಲಿ ಸಂಭ್ರಮ!
ಬಿಹಾರದ ಮಾವೋವಾದಿಗಳ ಪ್ರಾಬಲ್ಯವಿರುವ ಜಮುಯಿ ಜಿಲ್ಲೆಯ ಚೋರ್ಮಾರಾ ಗ್ರಾಮದ ನಿವಾಸಿಗಳ ಬಹುಕಾಲದ ಕನಸು ಈಗ ಅಕ್ಷರಶಃ ನನಸಾಗುತ್ತಿದೆ. ಗ್ರಾಮದಲ್ಲಿ ಇದೇ ಮೊದಲ ಬಾರಿಗೆ ಗುರುವಾರ ದೂರದರ್ಶನವನ್ನು ಅಳವಡಿಸಲಾಗಿದೆ.