ರಾಜ್ಯದೇಶಾದ್ಯಂತ ಟೆಲಿಮೆಡಿಸಿನ್ ಸೇವೆ ಜಾರಿಗೆ ಕರ್ನಾಟಕದ ಲೈಂಗಿಕ ಕಾರ್ಯಕರ್ತರ ಒತ್ತಾಯ
ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಅತ್ಯಂತ ಹೆಚ್ಚು ಪರಿಣಾಮಕಾರಿಯಾಗಿದ್ದ ಕರ್ನಾಟಕ ಆರೋಗ್ಯ ಇಲಾಖೆಯ ಟೆಲಿಮೆಡಿಸಿನ್ ಸೇವೆಯನ್ನು ದೇಶಾದ್ಯಂತ ವಿಸ್ತರಿಸುವಂತೆ ಕರ್ನಾಟಕದ ಲೈಂಗಿಕ ಕಾರ್ಯಕರ್ತೆಯರು ಸರ್ಕಾರವನ್ನು ಒತ್ತಾಯಿಸಿದ್ದಾರೆ.