Telecom Regulatory Authority of India (Trai)
ಅಂತರ್ಜಾಲ ಎಂದೂ ಮುಕ್ತ ಹಾಗೂ ಉಚಿತವಾಗಿರಬೇಕು: ಟ್ರಾಯ್ ನಿರ್ದೇಶಕ ಆರ್.ಎಸ್ ಶರ್ಮಾ
ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ನಿರ್ದೇಶಕ ಆರ್.ಎಸ್. ಶರ್ಮಾ ಅಂತರ್ಜಾಲ ಸೇವೆ ಮುಕ್ತ ಮತ್ತು ಉಚಿತವಾಗಿರಬೇಕು ಎಂದಿದ್ದಾರೆ,

ಮೊಬೈಲ್ ಕರೆ ಸಂಪರ್ಕ ಶುಲ್ಕ 6 ಪೈಸೆಗೆ ಇಳಿಕೆ, ಮೊಬೈಲ್ ಕರೆಗಳು ಇನ್ನಷ್ಟು ಅಗ್ಗವಾಗುವ ಸಾಧ್ಯತೆ
ಮೊಬೈಲ್ ಸೇವಾ ಕಂಪನಿಗಳ ನಡುವೆ ಇದ್ದ ಕರೆ ಸಂಪರ್ಕ ಶುಲ್ಕವನ್ನು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಇಂದು ಇಳಿಕೆ ಮಾಡಿದೆ.

