ವಾಣಿಜ್ಯವಾಟ್ಸ್ ಆಪ್, ಜೂಮ್ ಸೇರಿ ಇಂಟರ್ ನೆಟ್ ಕಾಲಿಂಗ್ ಆಪ್ ಟೆಲಿಕಾಮ್ ಪರವಾನಗಿ ಅಡಿ ತರಲು ಸರ್ಕಾರದ ಪ್ರಸ್ತಾವನೆ
ವಾಟ್ಸ್ ಆಪ್, ಜೂಮ್ ಹಾಗೂ ಗೂಗಲ್ ಡ್ಯುವೋ ಸೇರಿದಂತೆ ಇಂಟರ್ ನೆಟ್ ಕರೆಗಳು ಮತ್ತು ಮೆಸೇಜಿಂಗ್ ಸೇವೆಗಳನ್ನು ಒದಗಿಸುವ ಆಪ್ ಗಳು ಇನ್ನು ಮುಂದೆ ಭಾರತದಲ್ಲಿ ಕಾರ್ಯನಿರ್ವಹಿಸಬೇಕಾದರೆ ಪರವಾನಗಿ ಪಡೆಯುವುದು ಅಗತ್ಯವಾಗಿರಲಿದೆ.