ವಾಣಿಜ್ಯಏರ್ ಟೆಲ್ ಸ್ಪರ್ಧೆ ನಡುವೆಯೇ ಮತ್ತಷ್ಟು ಮೊಬೈಲ್ ಗಳಿಗೆ ರಿಲಯನ್ಸ್ ಜಿಯೋ ಸಿಮ್ ವಿಸ್ತರಣೆ!
ತೀರಾ ಅಗ್ಗದ 3ಜಿ ಮತ್ತು 4ಜಿ ಡಾಟಾ ಸೇವೆ ಒದಗಿಸುವ ಮೂಲಕ ಟೆಲಿಕಾಂ ವಲಯದಲ್ಲಿ ಸಂಚಲನ ಮೂಡಿಸಿರುವ ರಿಲಯನ್ಸ್ ಸಂಸ್ಥೆಯ ಜಿಯೋ ಸೇವೆಯನ್ನು ಮತ್ತಷ್ಟು ಮೊಬೈಲ್ ಗಳಿಗೆ ಒದಗಿಸುವುದಾಗಿ ರಿಲಯನ್ಸ್ ತಿಳಿಸಿದೆ.