ರಾಜ್ಯತರಾತುರಿಯಲ್ಲಿ ಯೋಜನೆ ಆರಂಭಿಸಿರುವುದು ಟೆಲಿ ಮನಸ್ ಪೋರ್ಟಲ್ಗೆ ಸಿಗುತ್ತಿರುವ ಕಳಪೆ ಸ್ಪಂದನೆಗೆ ಕಾರಣ
ಕೇಂದ್ರ ಸರ್ಕಾರವು 2022ರ ಅಕ್ಟೋಬರ್ನಲ್ಲಿ ಪ್ರಾರಂಭಿಸಿದ ರಾಜ್ಯದಾದ್ಯಂತ ಟೆಲಿ ಮೆಂಟಲ್ ಹೆಲ್ತ್ ಅಸಿಸ್ಟೆನ್ಸ್ ಮತ್ತು ನೆಟ್ವರ್ಕಿಂಗ್ ಅಕ್ರಾಸ್ ಸ್ಟೇಟ್ಸ್ (ಟೆಲಿ-ಮಾನಸ್) ಪೋರ್ಟಲ್ ಕರ್ನಾಟಕದಲ್ಲಿ ಅದರ ಪೂರ್ಣ ಸಾಮರ್ಥ್ಯಕ್ಕೆ ತಕ್ಕಂತೆ ಚಾಲನೆಯಲ್ಲಿಲ್ಲ. ಹೀಗಾಗಿ ರಾಜ್ಯದಾದ್ಯಂತ ತರಾತುರಿಯಲ್ಲಿ ಯೋಜನೆ ಆರಂಭಿಸಿರುವುದು ಕಳಪೆ ಸ್ಪಂದನೆಗೆ ಕಾರಣ ಎನ್ನಲಾಗುತ್ತಿದೆ.