ದೇಶಹೊಸ ರಾಜಕೀಯ ಪಕ್ಷ 'ತೆಲಂಗಾಣ ರಾಷ್ಟ್ರ ಸೇನಾ' ಘೋಷಿಸಿದ KCR ಪುತ್ರಿ ಕೆ. ಕವಿತಾ
ಮಾಜಿ ಸಿಎಂ ಹಾಗೂ ಬಿಆರ್ಎಸ್ ಅಧ್ಯಕ್ಷ ಕೆ.ಚಂದ್ರಶೇಖರ್ ರಾವ್ ಅವರ ಪುತ್ರಿಯಾಗಿರುವ ಕವಿತಾ, ಭಾರತ ರಾಷ್ಟ್ರ ಸಮಿತಿ (BRS)ಯಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ, ಪಕ್ಷದ ನಾಯಕತ್ವದೊಂದಿಗೆ ಉಂಟಾದ ಭಿನ್ನಾಭಿಪ್ರಾಯಗಳ ಹಿನ್ನೆಲೆ, 2025ರ ಜೂನ್ನಲ್ಲಿ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿತ್ತು.