Tejaswini Sawant

ಶೂಟಿಂಗ್ ಚಾಂಪಿಯನ್ಶಿಪ್: 12ನೇ ಒಲಂಪಿಕ್ ಕೋಟಾ ಗಿಟ್ಟಿಸಿದ ತೇಜಸ್ವಿನಿ
ಶನಿವಾರ ಇಲ್ಲಿ ನಡೆದ 14 ನೇ ಏಷ್ಯನ್ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ಮಹಿಳೆಯರ 50 ಮೀ ರೈಫಲ್ 3 ವಿಭಾಗದಲ್ಲಿ ಫೈನಲ್ಗೆ ಅರ್ಹತೆ ಪಡೆಯುವ ಮೂಲಕ ತೇಜಸ್ವಿನಿ ಸಾವಂತ್ ಟೋಕಿಯೋ ಒಲಂಪಿಕ್ಸ್ ಗೆ ಅರ್ಹತೆ ಪಡೆದಿದ್ದಾರೆ. ಇವರು ಶೂಟಿಂಗ್ ನಲ್ಲಿ ಒಲಂಪಿಕ್ ಅರ್ಹತೆ ಗಿಟ್ಟಿಸಿದ ಹನ್ನೆರಡನೇ ಆಟಗಾರ್ತಿಯಾಗಿದ್ದಾರೆ.

ಕಾಮನ್ವೆಲ್ತ್ ಗೇಮ್ಸ್ 2018: ಶೂಟಿಂಗ್ನಲ್ಲಿ ತೇಜಸ್ವಿನಿ ಸಾವಂತ್ಗೆ ಬೆಳ್ಳಿ ಪದಕ
ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯರ ಪದಕ ಬೇಟೆ ಮುಂದುವರೆದಿದ್ದು ಗುರುವಾರ ಮಹಿಳೆಯರ...

